Coastal Bulletin

ಬಂಟ್ವಾಳ : ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನ ಸುಜಿರುಗುತ್ತು ಪುದು,ಇದರ ದೊಂಪದ ಬಲಿ ಉತ್ಸವವು ಫೆ.2 ಮತ್ತು 3 ರಂದು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಹೊಯ್ಗಿಗದ್ದೆ ನೆತ್ತರಕೆರೆಯಲ್ಲಿ ನಡೆಯಲಿದೆ.

.2 ರಂದು ದೊಂಪದ ಬಲಿ ಪ್ರಯುಕ್ತ ಕೋಳಿ ಕುಂಟ . ರಾತ್ರಿ 10 ಗಂಟೆಗೆ ಶ್ರೀ ವೈದ್ಯನಾಥ ಧರ್ಮದೈವದ ನೇಮ ಜರಗಲಿದೆ. ಫೆ.3 ರಂದು ರಾತ್ರಿ ಶ್ರೀ ಧೂಮಾವತಿ

ಬಂಟ ಧರ್ಮದೈವಗಳಿಗೆ ನೇಮ . ಬಳಿಕ 12 ಗಂಟೆಗೆ ಸರಿಯಾಗಿ ಮಾರಿಪೂಜೆ ಇರಲಿದೆ.ಫೆ.4 ರಂದು ಶ್ರೀ ಧರ್ಮದೈವಗಳ ವರ್ಷಾವಧಿ ನೇಮದ ಪ್ರಯುಕ್ತ ಕೋಳಿಕುಂಟ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment