ಬಂಟ್ವಾಳ :ಅಂತಾರಾಷ್ಟ್ರೀಯ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ಗ್ಲೇಡಿಸ್ ಪಾಯ್ಸ್ ರಿಗೆ ಪ್ರಶಸ್ತಿ.

Coastal Bulletin
ಬಂಟ್ವಾಳ :ಅಂತಾರಾಷ್ಟ್ರೀಯ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ಗ್ಲೇಡಿಸ್ ಪಾಯ್ಸ್ ರಿಗೆ ಪ್ರಶಸ್ತಿ.

ಬಂಟ್ವಾಳ: ಅಕ್ಟೋಬರ್ 12 ಮತ್ತು 13ರಂದು ಮಲೇಷ್ಯಾದಲ್ಲಿ ನಡೆದ 36ನೇ ಅಂತಾರಾಷ್ಟ್ರೀಯ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ಬಂಟ್ವಾಳ ನಿವಾಸಿ ಶ್ರೀಮತಿ ಗ್ಲೇಡಿಸ್ ಪಾಯ್ಸ್ ರವರು 200 ಮೀ. ಓಟ, 400 ಮೀ. ಓಟ,ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

Leave a Comment