ಮಂಗಳೂರು :ನಿರಂತರ ಎಡೆ ಬಿಡದೆ ಬರುತ್ತಿರುವ ಮಳೆಯಲ್ಲಿ ನಗರದ ಹೊರವಲಯದ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು ಬೋಂದೆಲ್ ಪಡು ಶೆಡ್ಯ ಸಮೀಪದ ಉಮಾನಾಥ ಕೋಟ್ಯಾನ್ ಅವರ ಮನೆಯಂಗಳ ಸಂಪೂರ್ಣ ಜಲವೃತವಾಗಿದ್ದು ಮನೆಯಿಂದ ಹೊರ ಬರಲು ಕಷ್ಟವಾಗಿದೆ .ಹಲವು ದಿನಗಳಿಂದ ವಿದ್ಯುತ್ ಸಂಪರ್ಕವು ಕಡಿತಗೊಂಡು ಅಸಹಾಯಕರಾಗಿದ್ದಾರೆ, ಸಂಬಂಧಪಟ್ಟವರು ತಕ್ಷಣ ಸ್ಪಂದಿಸುವಂತೆ ಕೊರಿದ್ದಾರೆ.
data-filename="IMG-20240719-WA0064.jpg" style="width: 268px;">










