ಅಲೆತ್ತೂರು: ಫೆ.22ರಂದು ಫ್ರೆಂಡ್ಸ್ ಸರ್ಕಲ್ ಇದರ 43ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ. ಸಾರ್ವಜನಿಕ ಶನೈಶ್ವರ ಪೂಜೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿದ್ಯ.

Coastal Bulletin
ಅಲೆತ್ತೂರು: ಫೆ.22ರಂದು ಫ್ರೆಂಡ್ಸ್ ಸರ್ಕಲ್ ಇದರ 43ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ. ಸಾರ್ವಜನಿಕ ಶನೈಶ್ವರ ಪೂಜೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿದ್ಯ.

ಬಂಟ್ವಾಳ: ತಾಲೂಕಿನ ಬಿ ಸಿ ರೋಡ್ ಸಮೀಪದ ಅಲೆತ್ತೂರು ಫ್ರೆಂಡ್ಸ್ ಸರ್ಕಲ್ ಇದರ ಇದರ 26ನೇ ವರ್ಷದ ಸಾರ್ವಜನಿಕ ಶನೈಶ್ವರ ಪೂಜೆ ಹಾಗೂ 43 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಫೆಬ್ರವರಿ 22 ರಂದು ಶನಿವಾರ ನಡೆಯಲಿದೆ.

ಸಂಜೆ 5.30 ರಿಂದ ಶನಿಪೂಜೆ ಪ್ರಾರಂಭ, ರಾತ್ರಿ 7.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ, ರಾತ್ರಿ 8ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ

ಹಾಗೂ ಸಭಾ ಕಾರ್ಯಕ್ರಮ,ಬಳಿಕ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ "ಕಥೆ ಎಡ್ಡೆಂಡು" ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment