ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಪೆರಿಯೋಡು ಬೀಡು ಬಳಿಯ ರಶ್ಮಿತಾ ಇವರು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಂ ಎ, ಹಿಂದಿ ಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ.
ಇವರು ರಮೇಶ್ ಭಂಡಾರಿ ಮತ್ತು ಅನಿತಾ ಭಂಡಾರಿ ದಂಪತಿಗಳ ಮಗಳು.ಮೊಡಂಕಾಪು ಕಾರ್ಮೆಲ್ ಹೆಣ್ಣಮಕ್ಕಳ ಪ್ರೌಢ ಶಾಲೆಯಲ್ಲಿ ಎಸ್ ಎಸ್
ಎಲ್ ಸಿ ಹಾಗೂ ಪಿ ಯು ಸಿ ಓದಿ, ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಬಿ ಎಸ್ಸಿ ಪದವಿ ಪಡೆದಿರುತ್ತಾರೆ









