OTT ಗೆ ಬಂದ ಮತ್ತೊಂದು ಕನ್ನಡ ಚಿತ್ರ "ಕ್ಲಾಂತ" ಅನುಗ್ರಹ ಪವರ್ ಮೀಡಿಯಾ ಸಂಸ್ಥೆಯಿಂದ ತಯಾರಾದ ಕ್ಲಾಂತ ಚಿತ್ರವು ಈಗ Amazon Prime ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಯಾರೆಲ್ಲ ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗಲಿಲ್ಲವೋ ಅವರೆಲ್ಲ ಈಗ ಪ್ರೈಮ್ ನಲ್ಲಿ ಕೇವಲ 99rs Pay ಮಾಡಿ ಮನೆಯಲ್ಲಿಯೇ ಮನೆ ಮಂದಿಯೆಲ್ಲಾ ಜೊತೆಯಲ್ಲಿಯೆ ಕುಳಿತು ಚಿತ್ರ ನೋಡಬಹುದಾಗಿದೆ.
ದಯವಿಟ್ಟು ಒಂದು ಸಲ ಈ ಚಿತ್ರ ವೀಕ್ಷಿಸಿ . ಖಂಡಿತ ನಿಮ್ಮ 99ರೂ ಗಳಿಗೆ ಯಾವುದೇ ರೀತಿ ನಷ್ಟ ಆಗುವುದಿಲ್ಲ ..ಖಂಡಿತ ಈ ಸಿನೆಮಾ ನಿಮ್ಮೆಲ್ಲರಿಗೂ ಇಷ್ಟ ಆಗೇ ಆಗುತ್ತದೆ ಎನ್ನುವ ನಂಬಿಕೆ ನಮಗಿದೆ . ದಯವಿಟ್ಟು ತಾವು
ಎಲ್ಲರೂ ಸಹೃದಯದಿಂದ ಈ ಚಿತ್ರAmazon prime ನಲ್ಲಿ ವೀಕ್ಷಣೆ ಮಾಡಿ ನಮ್ಮ ಇಡೀ ತಂಡಕ್ಕೆ ಪ್ರೊತ್ಸಾಹ ಕೊಡಬೇಕೆಂದು ಈ ಮೂಲಕ ವಿನಂತಿಸಿಕೊಂಡಿದೆ .
ಚಿತ್ರದ Amazon prime ಲಿಂಕ್ ಕೆಳಗಡೆ ಇದೆ. ದಯವಿಟ್ಟು ಓಪನ್ ಮಾಡಿ ಸಿನೆಮಾ ನೋಡಿ ಆಶೀರ್ವದಿಸಿ.
https://www.primevideo.com/detail/0FSZIEQSTY3LP6Q7UJUH3IPQWI/ref=atv_dp_share_cu_r















