ಮಂಗಳೂರು : ಬೊಕ್ಕಪಟ್ಲ - ಬೋಳೂರು ಪರಿಸರದಲ್ಲಿ ಐದು ದಶಕಗಳ ಹಿಂದೆ ಬಿ. ಮಾಸ್ಟರ್ ಸೀತಾರಾಮ ಕುಲಾಲ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಗಿರುವ ಶ್ರೀ ರಾಮಾಂಜನೇಯ ಶಾಲೆಯ ಮತ್ತು ವ್ಯಾಯಮ ಶಾಲೆ ಮಲ್ಟಿಜಿಮ್ ಇದರ ಮೇಲ್ಬಾವಣಿ ಅಳವಡಿಕೆಯ ಭೂಮಿಪೂಜೆಯ ಧಾರ್ಮಿಕ ಕಾರ್ಯಗಳನ್ನು ಅನಂತ ಕೃಷ್ಣ ಭಟ್ ನಡೆಸಿದರು.
ಮಂಗಳೂರು ನಗರ ದಕ್ಷಿಣದ ಜನಪ್ರಿಯ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ವಿಶೇಷ ಅನುದಾನ 10 ಲಕ್ಷ ಒದಗಿಸಿದ .ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡಿನಲ್ಲಿರುವ ಸ್ಥಳೀಯ ಕಾರ್ಪೊರೇಟರ್‌ರಾದ ಜಗದೀಶ್ ಶೆಟ್ಟಿಯವರ ಯವರ ಸಹಕಾರದಿಂದ ನಡೆಯಿತು.
ಭೂಮಿ ಪೂಜೆ ಸಂದರ್ಭದಲ್ಲಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಶ್ರೀ ರಾಮಾಂಜನೇಯ ಶಾಲೇಯ ಮತ್ತು ವ್ಯಾಯಮ ಶಾಲೆ ,ಮಲ್ಟಿಜಿಮ ಸಂಸ್ಥಾಪಕ ಶಿಕ್ಷಕ ಬಿ ಸೀತಾರಾಮ್ ಕುಲಾಲ್, ಶಿಕ್ಷಕರುಗಳಾದ ಗೋಪಾಲ್ ಬರ್ಕೆ ,ಸಂತೋಷ್ ಬೋಳೂರು, ಗೌರವ ಅಧ್ಯಕ್ಷ ಮೋಹನ್ ಬರ್ಕೆ, ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್, ಉಪಾಧ್ಯಕ್ಷ ತಾರನಾಥ್ ಪುತ್ರನ್, ಗೌರವ ಪ್ರಧಾನ ಕಾರ್ಯದರ್ಶಿ ಬಿ ನಾಗೇಶ್ ಕುಲಾಲ್ ,ಕೋಶಧಿಕಾರಿ ಭಾಸ್ಕರ್ ಅಮೀನ್ ,ಬಿ.ರಾಜೀವ ಕುಲಾಲ್ ಪದವಿನಂಗಡಿ ,ರಾಮಚಂದ್ರ
ಕುಲಾಲ್ ,ಅಲ್ವಿನ್ ತುನ್ಸೆ , ರೋಹಿಣಿ ನಾರಾಯಣ ಬೋಳೂರು , ಜಯಂತಿ ನಾರಾಯಣ್ ಕಾವೂರು , ಮಾ.ನ.ಪ ದ ಗುತ್ತಿಗೆದಾರ ಅನಿಲ್ ಕುಮಾರ್ , ನಿರ್ಮಾಣ ಕಾರ್ಯದ ಗುತ್ತಿಗೆದಾರ ಸಾಯಿಬಾಬಾ ಕನ್ಸ್ಟ್ರಕ್ಷನ್ ನವೀನ್ ಕುಮಾರ್ ಕಾವೂರು, ಪ್ರಭಾಕರ್ ಆಚಾರ್ಯ, ಕಾಳಿ ಚರಣ್ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ವಿಜೇಂದ್ರ ಸಾಲ್ಯಾನ್, ಗೌರವಾಧ್ಯಕ್ಷ ಬಾಲರಾಜ್ ಕೋಟ್ಯಾನ್ ,ಅನಿಲ್ ಸುವರ್ಣ, ತಿಲಕ್ ರಾಜ್, ಸುನಿಲ್ ಕುಮಾರ್ , ಕಿರಣ್ ಪ್ರಸಾದ್ ಶೆಟ್ಟಿ, ಗೌತಮ್ ಸುವರ್ಣ, ನಾಗರಾಜ್ ಶೆಟ್ಟಿ, ವಿಜ್ಞೇಶ್ ಸುನಿಲ್ , ಧನುಷ್ ರಾಜ್ ಕುಲಾಲ್ , ಸವಂತಿ ಪ್ರೇಮಾನಂದ ಕುಲಾಲ್, ಸುಧಾ ಪುರುಷೋತ್ತಮ ಕುಲಾಲ್ , ರಾಜೇಶ್ ಸಾಲಿಯನ್ ಕೊಡಿಕಲ್ ಮತ್ತಿತರರು ಪಾಲ್ಗೊಂಡಿದ್ದರು.














