ಬಂಟ್ವಾಳ : ಕಳೆದ 13 ವರುಷಗಳಿಂದ ನಿರಂತರ ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಉದ್ಯಮ ಕ್ಷೇತ್ರದಲ್ಲಿ ತಾಲೂಕಿನ ವಿಶ್ವಾಸಾರ್ಹ ಹಾಗೂ ಗುಣಮಟ್ಟದ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ "ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್" ಸಂಸ್ಥೆಯ ನೂತನ ಸ್ಕೀಮ್ ನ ಮೊದಲ ಡ್ರಾ ಮೇ 26ರಂದು ಸೋಮವಾರ ನಡೆಯಲಿದೆ.
ವಿಶೇಷ ಸೂಚನೆ: ಮೇ 15ರಂದು ಪ್ರಾರಂಭಗೊಳ್ಳ ಬೇಕಾಗಿದ್ದ ಲಕ್ಕಿ ಸ್ಕೀಮ್ ಕಾರಣಾಂತರಗಳಿಂದ ಮೇ 26ರಂದು ಪ್ರಥಮ ಡ್ರಾ ನಡೆಯಲಿದೆ, ಮುಂದಿನ ಪ್ರತಿ ಡ್ರಾ ಪ್ರತಿ ತಿಂಗಳ 15ನೇ ತಾರೀಕಿನಂದು ಡ್ರಾ ಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರಾದ ಸುಪ್ರಿತಾ ಕರುಣಾಕರ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಬಂದನೆಗಳು
1. ಮೊದಲ ಡ್ರಾ 26-05-2025ರಂದು ಸಂಜೆ 5.30ಕ್ಕೆ ಹಾಜರಿದ್ದ
ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
2. ಪ್ರತಿಯೊಬ್ಬ ಸದಸ್ಯರು ಪ್ರತಿ ತಿಂಗಳು 500/-ರಂತೆ 14 ಕಂತುಗಳನ್ನು ಪಾವತಿಸಬೇಕು.
3. ಪ್ರತೀ ವಾರ ಪಲಿತಾಂಶವನ್ನು ಮೊಬೈಲ್ SMS ಹಾಗೂ WHATS APP ಮೂಲಕ ತಿಳಿಸಲಾಗುವುದು.
4 ಆಯೋಜಕರ ತೀರ್ಮಾನವೇ ಅಂತಿಮ.
ಉಳಿದ ಸಂಪೂರ್ಣ ಹಣ ಕಟ್ಟಿದ ಎಲ್ಲಾ ಸದಸ್ಯರಿಗೆ 1000/- ರೂ ಬೋನಸ್ ಸೇರಿಸಿ 8000/- ರೂ ತಮಗೆ ಬೇಕಾದ ಗೃಹಪಯೋಗಿ ವಸ್ತುಗಳನ್ನು ನೀಡಲಾಗುವುದು.














