ಮಾರ್ನಬೈಲು: ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸಂಕಲ್ಪ ಸಿದ್ಧಿಗಾಗಿ 16ನೇ ಪಂಚಾರತಿ ಸೇವೆ.

Coastal Bulletin
ಮಾರ್ನಬೈಲು: ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸಂಕಲ್ಪ ಸಿದ್ಧಿಗಾಗಿ 16ನೇ ಪಂಚಾರತಿ ಸೇವೆ.

ಬಂಟ್ವಾಳ, ಜುಲೈ 10 : ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಪಂಚಾರತಿ ಸೇವೆಯ ೧೬ನೇ ಗುರುವಾರದ ಪಂಚಾರತಿ ಸೇವೆಯು ಜುಲೈ 10ರಂದು ಅಯ್ಯಪ್ಪ ಮಂದಿರದಲ್ಲಿ ನಡೆಯಿತು.

ಪಂಚ ಅಭ್ಯಾಗತರಾಗಿ ಮುಂಬಯಿನ ಉದ್ಯಮಿ ನಿತಿನ್ ರಾಜೀವ್ ಶೆಟ್ಟಿ, ನೇತಾಜಿ ಯುವಕ ಸಂಘದ ಅಧ್ಯಕ್ಷ ನಿತಿನ್ ಅರಸ ಸಜೀಪ, ಚಂದ್ರಹಾಸ ಪೂಜಾರಿ ಸೇನೆರೆಬೆಟ್ಟು ಸಜೀಪನಡು, ಸೆಂಟ್ರಿಂಗ್ ಕಂಟ್ರಾಕ್ಟರ್ ಹರೀಶ್ ಮಂಜೊಟ್ಟಿ ನಗ್ರಿ ಮತ್ತು ನಂದಾವರ ವಿಘ್ನೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಧರ್ಣಪ್ಪ ಸಪಲಿಗ ಇವರುಗಳು ಪಂಚಾರತಿ ಬೆಳಗಿದರು.

ಅಯ್ಯಪ್ಪ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷ ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಟ್ರಸ್ಟ್ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಕೋಶಾಧಿಕಾರಿ ಗಣೇಶ್ ಗುಡ್ಡೆಯಂಗಡಿ, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಕಾರ್ಯದರ್ಶಿ ನಿತಿನ್ ಕುಮಾರ್ ಮಾರ್ನಬೈಲು, ಪ್ರಮುಖ ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಯೋಗೀಶ್ ಗಟ್ಟಿ ನಂದಾವರ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ಶೇಖರ ನಾಯ್ಕ್ ದಾಸರಗುಡ್ಡೆ, ನಾಗೇಶ್ ಕುಲಾಲ್ ಕೋಮಾಲಿ, ಸಂದೀಪ್ ಸಾಲ್ಯಾನ್ ಬಂಟ್ವಾಳ,

ಜನಾರ್ಧನ ಬಂಗೇರ ನಾಗನವಳಚ್ಚಿಲು, ಜಯಾನಂದ ಪಾಡಿ, ದಯಾನಂದ ಬಿ.ಎಂ. ಕಂದೂರು, ಸೋಮನಾಥ ಗಟ್ಟಿ ಮಾರ್ನಬೈಲು, ವಸಂತ ಪೂಜಾರಿ ನಾಗನವಳಚ್ಚಿಲು, ಗಣೇಶ್ ದೇವಾಡಿಗ ದಾಸರಗುಡ್ಡೆ, ಗೋಪಾಲ ಪೂಜಾರಿ ದಾಸರಗುಡ್ಡೆ, ಉಮೇಶ್ ಕುಲಾಲ್ ಕೋಮಾಲಿ, ಉಮೇಶ್ ಆಚಾರ್ಯ ದಾಸರಗುಡ್ಡೆ, ವಸಂತ ಕುಲಾಲ್ ಕೊಲ್ಲುಕೋಡಿ, ಸತೀಶ್ ಗೌಡ ನಂದಾವರ, ಗೋಪಾಲ ಬಂಗೇರ ನಾಗನವಳಚ್ಚಿಲು, ಅಕ್ಷಯ್ ಕಾರಾಜೆ, ಸುಧೀರ್ ನಾಯಕ್ ಕಾನ್ಸಾಲೆ, ಪ್ರಸನ್ನ ಆಚಾರ್ಯ ಸಜೀಪ, ಹೇಮಾ ಕೇಶವ್ ಮಾರ್ನಬೈಲು, ಶಕುಂತಲಾ ಅಶೋಕ್ ಗಟ್ಟಿ ಮಾರ್ನಬೈಲು, ರಕ್ಷಿತಾ ರಂಜಿತ್ ರಾವ್ ಬಟ್ಟಡ್ಕ, ಸಂತೋಷ್ ಆಚಾರ್ಯ ನಾಗನವಳಚ್ಚಿಲು, ದೀಪ್ತೇಶ್ ಮೆಲ್ಕಾರ್, ಪ್ರಶಾಂತ್ ಆಚಾರ್ಯ ಸಜೀಪ, ಉದಯ ನಾಯಕ್ ಮಂಗಳೂರು, ಅಶ್ವಿನ್ ಮಾರ್ನಬೈಲು, ದೇವಪ್ಪ ನಾಯ್ಕ್ ದಾಸರಗುಡ್ಡೆ, ಕಿಶೋರ್ ಕುಮಾರ್ ಪಣೋಲಿಬೈಲು, ನಿತಿನ್ ಗೌಡ ನಂದಾವರ, ಕೀರ್ತನ್ ಸಾಲಿಯಾನ್ ನಂದಾವರ, ಅವಿನಾಶ್ ಗಟ್ಟಿ ಮಾರ್ನಬೈಲು, ಸುಧೀರ್ ನಾಯ್ಕ್ ದಾಸರಗುಡ್ಡೆ, ಮಾಧವ ನಾಯ್ಕ್ ದಾಸರಗುಡ್ಡೆ, ಅಶೋಕ್ ಗಟ್ಟಿ ಮಾರ್ನಬೈಲು ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಮಾರ್ನಬೈಲು ಸ್ವಾಗತಿಸಿದರು.

Leave a Comment