ಮರ್ತಾಜೆ ಗುತ್ತು: ಶ್ರೀ ಮಲರಾಯ ದೈವಸ್ಥಾನದ ದ್ವಾರ ಉದ್ಘಾಟನೆ.

Coastal Bulletin
ಮರ್ತಾಜೆ ಗುತ್ತು: ಶ್ರೀ ಮಲರಾಯ ದೈವಸ್ಥಾನದ ದ್ವಾರ ಉದ್ಘಾಟನೆ.

ಬಂಟ್ವಾಳ :ಶ್ರೀ ಮಲರಾಯ ದೈವಸ್ಥಾನ ಮರ್ತಾಜೆ ಗುತ್ತು ದ್ವಾರವನ್ನು ಮುದೆಲ್ ಮುಟ್ಟಿ ಶ್ರೀ ನಾಲ್ಕಯಿತ್ತಾಯ ದೈವಸ್ಥಾನದ ಗಡಿಪ್ರದಾನರಾದ ಕೋಟಿಮರ್ತರು ಯಾನೆ ಮಂಜುನಾಥ ರೈ ದೀಪ ಬೆಳಗಿಸಿ, ಕಾಯಿ ಒಡೆಯುವ ಮೂಲಕ ದ್ವಾರ ಉದ್ಘಾಟನೆ ಮಾಡಿ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸಜಿಪ ಮುನ್ನೂರು ಮಾಗಣೆ ತಂತ್ರಿ ಗಳಾದ ಸೂರ್ಯ ನಾರಾಯಣ ಭಟ್, ನಾಲ್ಕಯಿತ್ತಾಯ ಗಡಿ ಪ್ರಧಾನರಾದ ದುಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ, ಮಲರಾಯ ದೈವಸ್ಥಾನದ ಗಡಿ ಪ್ರಧಾನರಾದ ಸೋಮು ಮೂಲ್ಯ ಯಾನೆ ಸುಕುಮಾರ್ ಬಂಟ್ವಾಳ್, ಪಿಲಿ ಚಾಮುಂಡಿ ದೈವದ ಕುಟುಂಬಸ್ಥರಾದ ಅಲಾಡಿ ವಾಮನ ಪೂಜಾರಿ,ಸುಬ್ರಮಣ್ಯ ದೇವಸ್ಥಾನ ದ ಅಧ್ಯಕ್ಷರಾದ ಜಯಶಂಕರ್ ಬಾಸಿ ತ್ರಾಯ, ಮಾಜಿ ಅಧ್ಯಕ್ಷರಾದ

ಪರಮೇಶ್ವರ್ ಮೂಲ್ಯ, ಗುತ್ತು ಮನೆತನದ ಗಂಗಾಧರ್ ಗಟ್ಟಿ ಅಲಾಡಿ, ಚಂದ್ರ ಶೇಖರ್ ಗಟ್ಟಿ ಅಲಾಡಿ,ಪರಾರಿ ಗುತ್ತುವಿ ನ ರಮಾನಾಥ ರೈ, ಮಲರಾಯ ಗ್ರಾಮ ಸಮಿತಿಯ ಅಧ್ಯಕ್ಷರಾದ ರಘುನಾಥ ಮಾರ್ತಜೆ, ಪದಾಧಿಕಾರಿಗಳಾದ, ಬಾಲಕೃಷ್ಣ ಕುಂಪಲ, ಹಿರಿಯರಾದ ಬೋಜ ಮಡಿವಾಳಪಡ್ಪು, ಸಂತೋಷ ಮಾರ್ತಾಜೆ, ಮೋಹನ್ ಮಾರ್ತಜೆ, ಪ್ರಶಾಂತ್ ಮಾರ್ತ ಜೆ, ರೋಹಿಣಿ ಸಂಜೀವ, ಪುನೀತ್ ಮಾರ್ತಜೆ, ವಿಶ್ವನಾಥ ಮಾರ್ತಜೆ, ರಾಜೇಶ್ ಮಾರ್ತಜೆ, ಸತೀಶ್ ಮಾರ್ತಜೆ, ಹಾಗೂ ಊರಿನ ಪ್ರಮುಖ ಗಣ್ಯರು ಭಾಗವಹಿಸಿದ್ದರು.

Leave a Comment