ಬಂಟ್ವಾಳ :ಹೋಟೆಲ್ ಉದ್ಯಮದಲ್ಲಿ ಈಗಾಗಲೇ ಉತ್ತಮ ಸೇವೆಯನ್ನು ಒದಗಿಸುತ್ತಿರುವ ನಾರಾಯಣ ಸಿ ಪೆರ್ನೆ ಯವರ ಮಾಲಕತ್ವದ "ಸತ್ಯಶ್ರೀ ಲಂಚ್ ಹೋಂ" ಶುದ್ಧ ಸಸ್ಯಾಹಾರಿ ಹೋಟೆಲ್ ನ.9ರಂದು ಗುರುವಾರ ಬೆಳಿಗ್ಗೆ ಪಾಣೆಮಂಗಳೂರಿನ ಬಿ ಹೆಚ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಶುಚಿ, ರುಚಿಯಾದ ಶುದ್ಧ ಸಸ್ಯಾಹಾರಿ ಊಟ, ಉಪಹಾರ, ಜ್ಯೂಸ್, ಐಸ್ಕ್ರೀಂ ಹಾಗೂ ಚಾಟ್ಸ್ ಐಟಂ ಹೀಗೆ ವಿವಿಧ
ಬಗೆಯ ತಿಂಡಿ ತಿನಸುಗಳು ಮಿತ ದರದಲ್ಲಿ ಲಭ್ಯವಿದೆ. ಮನೆ ಊಟದ ಸವಿಯ ಅನುಭವ ನೀಡುತ್ತದೆ ಎಂದು ಸಂಸ್ಥೆಯು ತಿಳಿಸಿದೆ.














