ಬೆಂಜನಪದವು:ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ)ನೂತನ ಅಧ್ಯಕ್ಷರಾಗಿ ಭರತ್‌ರಾಜ್ ಶಿವಾಜಿನಗರ ಆಯ್ಕೆ.

Coastal Bulletin
ಬೆಂಜನಪದವು:ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ)ನೂತನ ಅಧ್ಯಕ್ಷರಾಗಿ ಭರತ್‌ರಾಜ್ ಶಿವಾಜಿನಗರ ಆಯ್ಕೆ.

ಬಂಟ್ವಾಳ:ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ) ಹಾಗೂ ಛತ್ರಪತಿ ಶಿವಾಜಿ ಶಾಖೆ ಶಿವಾಜಿನಗರ ಬೆಂಜನಪದವು ಇದರ 26ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ 2025 - 26 ನೇ ಸಾಲಿನ ಅಧ್ಯಕ್ಷರಾಗಿ ಭರತ್ ರಾಜ್ ಶಿವಾಜಿನಗರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಮೇಶ್ ಸಾಲ್ಯಾನ್ ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಆಚಾರ್ಯ,ಉಪಾಧ್ಯಕ್ಷರಾಗಿ ಪ್ರಕಾಶ್, ಮಹಿಳಾ ಉಪಾಧ್ಯಕ್ಷೆಯಾಗಿ ಸುಪ್ರಿಯಾ ಪ್ರಕಾಶ್, ಕಾರ್ಯದರ್ಶಿಯಾಗಿ ಸುಶಾನ್,ಜೊತೆ ಕಾರ್ಯದರ್ಶಿಯಾಗಿ ಯೋಗೀಶ್, ಕೌಶಿಕ್, ಸಚಿನ್, ಗೌರವ ಕೋಶಾಧಿಕಾರಿಯಾಗಿ ಸಂತೋಷ್ ಕುಲಾಲ್, ಕೋಶಾಧಿಕಾರಿಯಾಗಿ ಪ್ರವೀಣ್ (ಬಾಬ), ಸುರೇಶ್ ಸಾಲ್ಯಾನ್,ಕ್ರೀಡಾ ಕಾರ್ಯದರ್ಶಿಯಾಗಿ ರಕ್ಷಿತ್,ಶರತ್ ರಾಜ್,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ

ಸಂದೀಪ್ ಬಿ, ಕಿರಣ್ ಯತಿರಾಜ್, ಪ್ರಕಾಶ್ ಎಚ್,ಸಂಘಟನಾ ಕಾರ್ಯದರ್ಶಿಯಾಗಿ ಸನತ್, ರವಿರಾಜ್, ಶಿವಪ್ರಸಾದ್, ಗಣೇಶ್ ಬಿ,ಗರುಪ್ರಸಾದ್,ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಪದ್ಮಿನಿ ಬಾಬು ಕೊಟ್ಟಾರಿ, ಭಾಗೀರಥಿ,ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿ ಸುಪ್ರಿಯಾ ಲೋಕೇಶ್,ರೂಪ ಪ್ರಶಾಂತ್ ಜೋಗಿ ಆಯ್ಕೆ ಯಾಗಿದ್ದಾರೆ.ಸಂಘದ ನಿಕಟಪೂರ್ವ ಅಧ್ಯಕ್ಷ ಯೋಗೀಶ್.ಬಿ ಯವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು

Leave a Comment