ಬಂಟ್ವಾಳ :ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು ಇಲ್ಲಿ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾoಬಾ ಕ್ಷೇತ್ರ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಸದ್ರಿ ಕ್ಷೇತ್ರದಲ್ಲಿ ದಿನಾಂಕ 12-02-2025 ರಿಂದ 16-02-2025 ತನಕ "ಅಗೇಲು ಸೇವೆ" ಮತ್ತು "ಕೋಲ ಸೇವೆ" ಇರುವುದಿಲ್ಲ.ದಿನಾಂಕ 18-02-2025 ರಿಂದ ಎಂದಿನಂತೆ ಅಗೇಲು ಸೇವೆ ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.














