Coastal Bulletin

ಬಂಟ್ವಾಳ: ಕುಲಾಲ ಸುಧಾಕರ ಸಂಘ (ರಿ) ಫರಂಗಿಪೇಟೆ ಹಾಗೂ ಕುಲಾಲ ಮಹಿಳಾ ಘಟಕದ ಆಶ್ರಯದಲ್ಲಿ ಆ.12ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂಜೆ 4 ಗಂಟೆಗೆ ಕುಲಾಲ ಸಮುದಾಯ ಭವನದಲ್ಲಿ ಜರಗಲಿದೆ.

ಕಾರ್ಯಕ್ರಮದ ಅಂಗವಾಗಿ, ಬೆಳಿಗ್ಗೆ 8 ಗಂಟೆಗೆ ಗಣಹೋಮ. ನಂತರ ಸಂಜೆ 3 ಗಂಟೆಗೆ ಭಜನೆ ಶುರುವಾಗಲಿದೆ. 4

ಗಂಟೆಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ನಂತರ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ.

Leave a Comment