ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನರಿಕೊಂಬು ಯುವಕ ಮಂಡಲ(ರಿ )ಇದರ ವತಿಯಿಂದ ಮೊಗರ್ನಾಡ್ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನದ ಸಹಯೋಗದಲ್ಲಿ ದೇವಸ್ಥಾನದ ವಠಾರದಲ್ಲಿ ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಿವೃತ ಉಪನ್ಯಾಸಕರಾದ ಮೊಗರ್ನಾಡ್ ಸತೀಶ್ ಭಟ್, ಯುವಕ ಮಂಡಲದ
ಅಧ್ಯಕ್ಷರಾದ ಮೋಹನ್ ಕುಲಾಲ್, ಯುವಕ ಮಂಡಲದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು .









