Coastal Bulletin

ಬಂಟ್ವಾಳ :ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕು ಇದರ ವತಿಯಿಂದ ಕಾರಿಂಜೇಶ್ವರ ದೇವಸ್ಥಾನದ ಮೇಲ್ಬಾಗ ಸುತ್ತ ಮುತ್ತಲಿನ ಅಕ್ರಮ ಗಣಿಗಾರಿಕೆಯಿಂದ ಕುಸಿಯುವ ಭೀತಿ ಎದುರಾಗಿದ್ದು ಈ ಕೂಡಲೇ ಅಕ್ರಮ ಗಣಿಗಾರಿಕೆಯ ಸೂಕ್ತವಾದ ತನಿಖೆ ನಡೆಸಿ ದೇವಾಲಯದ ರಕ್ಷಣೆ ಮಾಡಬೇಕು ಎಂದು ಹಿಂ.ಜಾ.ವೇ.ಬಂಟ್ವಾಳ ತಾಲೂಕು ತಹಶಿಲ್ದಾರರ ಮೂಲಕ ಗುರುವಾರ ಮನವಿ ಮಾಡಿತು

ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಹಿಂ.ಜಾ.ವೇ.ಪ್ರಮುಖರು,ಬಂಟ್ವಾಳ ತಾಲೂಕು ಪ್ರಮುಖರು,ಕಕ್ಯೆಪದವು

ವಲಯದ ಪ್ರಮುಖರು ಮತ್ತು ಕಾರಿಂಜದ ಕಾರ್ಯಕರ್ತ ಪ್ರಮುಖರು ಉಪಸ್ಥಿತರಿದ್ದರು

Leave a Comment