ಮಾಣಿ :ಜು.9ರಂದು ಲಯನ್ಸ್ ಕ್ಲಬ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

Coastal Bulletin
ಮಾಣಿ :ಜು.9ರಂದು ಲಯನ್ಸ್ ಕ್ಲಬ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿ ಇದರ 2024-25 ಸಾಲಿನ ನೂತನ ಅಧ್ಯಕ್ಷರಾದ ಲಯನ್ ರಾಮ್‌ಕಿಶನ್ ರೈ ಹಾಗೂ ಪದಾಧಿಕಾರಿಗಳ ತಂಡದ ಪದಗ್ರಹಣ ಸಮಾರಂಭವನ್ನು ಲಯನ್ H. M. ತಾರಾನಾಥ್ PMJF-D2 ಎರಡನೇ ಉಪ ಜಿಲ್ಲಾ ಗವರ್ನರ್ ಇವರು ನಡೆಸಿಕೊಡಲಿದ್ದು, ಮಂಗಳವಾರ 9 ಜುಲೈ 2024 ರಂದು ಸಂಜೆ 6.30 ಗಂಟೆಗೆ ಪದ್ಮಾ ಮಾಲ್‌ನಲ್ಲಿ, ಹೋಟೆಲ್ ಸುರಭಿ ಹತ್ತಿರ, ಮಾಣಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment