ಬಂಟ್ವಾಳ :ತಾಲೂಕಿನ ಕೋಡ್ಮಾಣ್ ಸರಕಾರಿ ಹೈಸ್ಕೂಲ್ 2025ರ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶವನ್ನು ಪಡೆದಿದೆ.
16 ಹುಡುಗರು ಹಾಗೂ 11ಹುಡುಗಿಯರು ಒಟ್ಟು 27ಮಂದಿ ಪರೀಕ್ಷೆಗೆ ಹಾಜರಾಗಿದ್ದು
ಎಲ್ಲರೂ ಉತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.