ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೋಲಿಸ್ ಇಲಾಖೆಯ ಕೋರಿಕೆಗೆ ಮತ್ತೆ ಎರಡು ದಿನಗಳ ಕಾಲ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ. ಈ ನೈಟ್ ಕರ್ಫ್ಯೂ ಆಗಸ್ಟ್ 5 ರ ಬೆಳಿಗ್ಗೆ ತನಕ ಜಾರಿಯಲ್ಲಿರುತ್ತದೆ.