ಬಂಟ್ವಾಳ :ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ (MNO) ಮತ್ತು ಸಾಮರಸ್ಯ ಗತಿವಿದಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶ್ರೀ ವೀರ ಹನುಮಾನ್ ಮಂದಿರ ಸುಜೀರ್ ದತ್ತನಗರ,ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘ ಸುಜೀರ್ ಒಕ್ಕೂಟ, ಕಟ್ಟೆ ಫ್ರೆಂಡ್ಸ್ ಸುಜೀರ್ ದೈಯಡ್ಕ,ಶ್ರೀ ಕೋರ್ದಬ್ಬು ದೈವಸ್ಥಾನ ಸುಜೀರ್ ದೈಯಡ್ಕ,ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.23 ಆದಿತ್ಯವಾರ ಶ್ರೀ ವೀರ ಹನುಮಾನ್ ಮಂದಿರ, ಸುಜೀರ್ ದತ್ತನಗರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರವೀಂದ್ರಕಂಬಳಿ, ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಗಾಂಬಿರ,ಅಶೋಕ್ ಶೆಟ್ಟಿ ಸುಜೀರ್ ಗುತ್ತು,ಪ್ರವೀಣ್ ಶೆಟ್ಟಿ ಸುಜೀರ್ ಸಾನದಬಳಿ. ಹನುಮಾನ್ ಮಂದಿರದ ಅದ್ಯಕ್ಷ ಸುರೆಂದ್ರ
ಕಂಬಳಿ ಸುಜೀರ್ ಬೀಡು,ವಿಶು ಕುಮಾರ್ ಕೊಡಂಗೆ, ಪ್ರತಾಪ್ ಆಳ್ವ ಸುಜೀರ್ ಗುತ್ತು, ಶ್ರೀ ವೀರ ಹನುಮಾನ್ ಮಂದಿರದ ಪ್ರ ಕಾರ್ಯದರ್ಶಿ ಗಣೇಶ್ ಮಲ್ಲಿ, ದಾಮೊದರ್ ಸಪಲ್ಯ,ಅಶಿತ್ ಶೆಟ್ಟಿ ಸುಜೀರ್ ಗುತ್ತು.ಧ.ಗ್ರಾ.ಯೊ.ಸೇವಾಪ್ರತಿನಿದಿ ಮಲ್ಲಿಕಾ,ಎ.ಜೆ ಆಸ್ಪತ್ರೆಯ ಡಾ.ಹರ್ಶಿತಾ,ನಾಗೇಶ್ ಅಮೀನ್ ಸುದೀಪ್,ರವೀಂದ್ರ,ಅರುಣ್ ಕುಮಾರ್, ಪುರುಷೊತಮ,ಕೃಷ್ಣ, , ಉಪಸ್ಥಿತರಿದ್ದರು.
ಒಟ್ಟು 71ಮಂದಿ ಶಿಭಿರದ ಪ್ರಯೊಜನ ಪಡೆದರು.














