ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪ.ಪೂ.108 ವೀರಸಾಗರ ಮುನಿ ಮಹಾರಾಜರ ಅವರ ಆಶೀರ್ವಾದ ಪಡೆದರು.
ಶಾಸಕರ ಗ್ರಾಮವಿಕಾಸ ಯಾತ್ರೆಯ ಸಂದರ್ಭದಲ್ಲಿ ರಾಯಿಯಲ್ಲಿ ಸಿದ್ದಕಟ್ಟೆಯಿಂದ ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಬಸದಿಗೆ ವಿಹಾರ ಮಾಡುತ್ತಿದ್ದ
ಪ.ಪೂ.೧೦೮ ಮುನಿಶ್ರೀ ವೀರ ಸಾಗರ ಮಹಾರಾಜರ ಅವರನ್ನು ಶಾಸಕರು ಪಾದಯಾತ್ರೆಯ ದಾರಿ ಮಧ್ಯೆ ಭೇಟಿಯಾಗಿ ಆಶೀರ್ವಾದ ಪಡೆದರು.














