ತುಂಬೆ ಮಜಿಲಗುತ್ತು ರಾಮದಾಸ್ ಕೋಟ್ಯಾನ್ ನಿಧನ.

Coastal Bulletin
ತುಂಬೆ ಮಜಿಲಗುತ್ತು ರಾಮದಾಸ್ ಕೋಟ್ಯಾನ್ ನಿಧನ.

ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಮಜಿಲ ಗುತ್ತು ರಾಮದಾಸ್ ಕೋಟ್ಯಾನ್ ರವರು ಅಲ್ಪ ಕಾಲದ ಅಸೌಖ್ಯದಿಂದ ಅ. 4ರಂದು ರಾತ್ರಿ ನಿಧನರಾಗಿದ್ದಾರೆ.

ಕೊಡಿ ಮರ ಸಮಿತಿಯ ಗೌರವಾಧ್ಯಕ್ಷರಾಗಿ ಅನೇಕ ಧಾರ್ಮಿಕ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ

ಸೇವೆ ಸಲ್ಲಿಸಿದ್ದರು, ಮೃತರ ಅಂತ್ಯಕ್ರಿಯೆಯು ಅ.5 ರಂದು ಸಂಜೆ 6 ಗಂಟೆಗೆ ನೆರವೇರಲಿದೆ.

Leave a Comment