ಬೆಂಜನಪದವು: ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ.

Coastal Bulletin
ಬೆಂಜನಪದವು: ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ.

ಬಂಟ್ವಾಳ :ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ಗಾಂಧಿ ಜಯಂತಿಯ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನವನ್ನು ಸೆ. 2ರಂದು ಆಯೋಜಿಸಲಾಯಿತು.


ಸುಮಾರು 56 ವಿದ್ಯಾರ್ಥಿಗಳು. ಸ್ವಚ್ಛತಾ ಸೇವಾ ಧ್ಯೇಯೊಂದಿಗೆ ಬೆಂಜನಪದವು ಸಮೀಪದ ಕಲ್ಪನೆಯಿಂದ ಕಾಲೇಜು ಕ್ಯಾಂಪಸ್ ತನಕ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಕಾಲೇಜಿನ ರಾಷ್ಟ್ರೀಯ ಸೇವಾ

ಯೋಜನೆಯ ಪದಾಧಿಕಾರಿ ನಾರಾಯಣಸ್ವಾಮಿ ಆರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಎಸ್ ಅರ್ ಹಾಗೂ ಅಡ್ವೆಂಚರಸ್ ಕ್ಲಬ್ ನ ವಿದ್ಯಾರ್ಥಿಯ ಸಂಚಾಲಕರಾದ ವೈಭವ್. ಅನೂಪ್ ಪ್ರಭು. ಸಾರ್ಥಕ್ ಪೈ.ಶರಣ್ ಕಾರ್ಯಕ್ರಮ ಸಂಯೋಜಿಸಿದರು.

Leave a Comment