Coastal Bulletin

ತಿರುವನಂತಪುರಂ:ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಓಣಂ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಓಣಂ ಆಚರಣೆಯ ವೇಳೆ ಜನ ಸಂದಣಿಯನ್ನು ತಪ್ಪಿಸಬೇಕು. ಯಾರು ಕೂಡ ಸಂಬಂಧಿಕರನ್ನು ಮನೆಗೆ ಕರೆಯಬೇಡಿ

ಹಾಗೂ ಸಂಬಂಧಿಗಳ ಮನೆಗೆ ಹೋಗಬೇಡಿ. ಓಣಂ ಸಂಭ್ರಮದ ನಡುವೆ ಕೋವಿಡ್ ನಿಯಮವನ್ನು ಉಲ್ಲಂಘಿಸದಂತೆ ಎಚ್ಚರಿಸಿದ್ದಾರೆ.

Leave a Comment