Coastal Bulletin

ಜಪಾನ್ ನಲ್ಲಿ ನಡೆಯುತ್ತಿರುವ ಟೊಕಿಯೊ ಒಲಿಂಪಿಕ್ಸ್‌‌ನಲ್ಲಿ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಅಗ್ರ ಶೇಯಾಂಕ ಆಸ್ಟ್ರೇಲಿಯಾವನ್ನು 1-0 ಅಂತರದಲ್ಲಿ ಸೋಲಿಸಿ ಸೆಮಿಫೈನಲ್‌ ತಲುಪಿದೆ. ಈ ಮೂಲಕ ಒಲಿಂಪಿಕ್‌ ಇತಿಹಾಸದಲ್ಲೇ ಭಾರತೀಯ ಮಹಿಳಾ ತಂಡ ಮೊದಲ ಬಾರಿಗೆ ಸಮಿಫೈನಲ್ ತಲುಪಿದೆ.

ಭಾರತೀಯ ಮಹಿಳಾ ಹಾಕಿ ತಂಡ ಪದಕಕ್ಕೆ ಮುತ್ತಿಡಲು ಇನ್ನು ಒಂದು ಪಂದ್ಯಗಳು ಬಾಕಿಯಿದ್ದು, ಒಂದು ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಸೆಣಸಲಿದೆ.

2ನೇ ನಿಮಿಷದಲ್ಲಿ 

ಪೆನಾಲ್ಟಿ ಕಾರ್ನರ್‌ ಪರಿಣಿತೆ ಗುರ್ಜಿತ್‌ ಕೌರ್‌ ಗೋಲು ಬಾರಿಸಿದರು. ರಾಣಿ ರಾಮಪಾಲ್ ನಾಯಕತ್ವದ ಭಾರತ ತಂಡ ಸೆಮಿಫೈನಲ್‌ನಲ್ಲಿ ಅರ್ಜೈಂಟೇನಾ ವನಿತೆಯರನ್ನು ಎದುರಿಸಲಿದೆ.

Leave a Comment