ಬಂಟ್ವಾಳ '" ನಕ್ಷತ್ರ" :ಇವೆಂಟ್ ಡೆಕೋರೇಷನ್ ಹಾಗೂ ಟ್ರಾವೆಲ್ ಏಜನ್ಸಿ ಸಂಸ್ಥೆಯು ಸೆ. 6ರಂದು ಆದಿತ್ಯವಾರ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸಮೀಪದ ಪಂಬದಬೆಟ್ಟುವಿನ ಶ್ರೀ ಪೊಳಲಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಆಗಮಿಸಿದ ಮಾಜಿ ಸಚಿವರಾದ ಬಿ ರಮಾನಾಥ ರೈ, ಜಿ ಪಂ ಮಾಜಿ ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ, ಬೇಬಿ ಕುಂದರ್,ಪದ್ಮಶೇಖರ್ ಜೈನ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಅಬ್ಬಾಸ್ ಆಲಿ ಮತ್ತಿತರ ಪ್ರಮುಖರು ಶುಭ ಹಾರೈಸಿದರು.
"ನಕ್ಷತ್ರ"ಸಂಸ್ಥೆಯಲ್ಲಿ ಶುಭ ಸಮಾರಂಭಗಳಿಗೆ ಸಿಗುವ ಸೌಲಭ್ಯಗಳು:
ವೇದಿಕೆಯ ಅಲಂಕಾರ, ಹುಟ್ಟುಹಬ್ಬದ ಪಾರ್ಟಿಯ ಅಲಂಕಾರ , ಬೇಬಿ ಶವರ್ ಕಾರ್ಯಕ್ರಮದ ಅಲಂಕಾರ ,
ಹೂವಿನ ಅಲಂಕಾರ, ಕಾರ್ ಸೆಟ್ಟಿಂಗ್‌ಗಳ ಅಲಂಕಾರ, ಅಡುಗೆ ಸೇವೆಗಳು,ಶಾಮಿಯಾನ ಅರೇಂಜರ್ಸ್,ಡಿ ಜೆ ಸೌಂಡ್ಸ್ & ಲೈಟ್ಸ್,ವೀಡಿಯೊ ಛಾಯಾಗ್ರಹಣ.
ಇತರ ಸೇವೆಗಳು
► ಸಿಸಿಟಿವಿ ಅಳವಡಿಕೆ
► ಫೈಬರ್ ಆರ್ಟ್
►ಸೋಲಾರ್ ವಾಟರ್ ಹೀಟರ್
► ಮನೆ ಅಲಂಕಾರ & ಎಲ್ಇಡಿ ದೀಪಗಳು
▸ ಏರ್ ಟಿಕೆಟ್
► ರೈಲು ಟಿಕೆಟ್
► ಬಸ್ ಟಿಕೆಟ್
▸ ವಿದ್ಯುತ್ ಬಿಲ್
► ಜೀವ ವಿಮಾ ಪ್ರೀಮಿಯಂ ಕಲೆಕ್ಷನ್
ಹೆಚ್ಚಿನ ಮಾಹಿತಿಗಾಗಿ :9480863515, 9844625515, 9964137515,,
9480863515, 9900287111, 9972621817,















