ಬೂತ್ ದರ್ಶನ್ ಯಾತ್ರಾ ಅಂಗವಾಗಿ ಮುಳಿಯಾರ್ ಮಂಡಲದ ಅಡೂರ್ ಏರಿಯಾ 76 ಮಲ್ಲಮ್ ಪ್ಪಾರಾ ಬೂತ್ ನಲ್ಲಿ ಕೇಂದ್ರ ಸರಕಾರದ ಫಲಾನುಭಾವಿಗಳು ಮತ್ತು ಹಿರಿಯ ಕಾರ್ಯಕರ್ತರನ್ನು ಭೇಟಿ ಕಾರ್ಯಕ್ರಮ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ನೇತೃತ್ವದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಮಹೇಶ್ ಗೋಪಾಲನ್ ಬೂತ್ ಪ್ರಭಾರಿ ಸತೀಶನ್ ಮೊದಲದವರು ಉಪಸ್ಥಿತರಿದ್ದರು.
ಬೂತ್ ಸಂಪರ್ಕ ಬಳಿಕ ಬೂತ್ ಸಮಿತಿ ಸಭೆ ಜರಗಿತು.