ಇಂದು ಮೈಸೂರಿನ ಬಿಜೆಪಿ ಕಛೇರಿಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ತಂಡವು ನೂತನವಾಗಿ ಶಾಸಕರಾಗಿ ಆಯ್ಕೆಯಾದ ಶ್ರೀ ಟಿ ಎಸ್ ಶ್ರೀ ವತ್ಸ ರವರಿಗೆ ಸನ್ಮಾನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಯುವ ಮೋರ್ಛಾ ಅಧ್ಯಕ್ಷ ಡಿ ಲೋಹಿತ್ ಹಾಗೂ ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷರಾದ ಎಂ ಪಿ ನಾಗರಾಜು, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ಹಾಗೂ ರಾಜು ಮನೋಜ್ ಸೋನಳ್ಳಿ ಶಿವಣ್ಣ ಕುಮಾರಸ್ವಾಮಿ ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.