ಈ ಬಾರಿಯ ಲೋಕಸಭೆ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಇಂದು (ಶುಕ್ರವಾರ) 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಅಧಿಕೃತವಾಗಿ ಮತದಾನ ಸಂಜೆ 6ಕ್ಕೆ ಕೊನೆಗೊಂಡಿತು. ಆದರೆ ಸರತಿಯಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪುದುಚೇರಿಯಲ್ಲಿ ಗರಿಷ್ಠ ಶೇ 73.25ರಷ್ಟು ಮತದಾನವಾಗಿದ್ದರೆ, ಬಿಹಾರದಲ್ಲಿ ಕನಿಷ್ಠ ಶೇ 47.49ರಷ್ಟು ಮತದಾನವಾಗಿದೆ. ಉಳಿದಂತೆ...
• ಅಂಡಮಾನ್ ನಿಕೋಬಾರ್- ಶೇ 56.87
• ಅರುಣಾಚಲಪ್ರದೇಶ ಶೇ 65.46
• ಅಸ್ಸಾಂ - 8 71.38
• ಚತ್ತೀಸಗಢ-ಶೇ 63.41
• ಜಮ್ಮು
ಮತ್ತು ಕಾಶ್ಮೀರ- ಶೇ 65.08
• ಲಕ್ಷದ್ವೀಪ- ಶೇ 59.02
• ಮಧ್ಯಪ್ರದೇಶ- ಶೇ 55.29
• ಮಹಾರಾಷ್ಟ್ರ- ಶೇ 55.29
• ಮಣಿಪುರ - 8 68.62
• ಮೇಘಾಲಯ- ಶೇ 70.26
•ಮಿಜೋರಾಮ್ ಶೇ 54.18
• ನಾಗಾಲ್ಯಾಂಡ್ ಶೇ 56.77
• ಪುದುಚೇರಿ- ಶೇ 73.25
• ರಾಜಸ್ಥಾನ- ಶೇ 50.95
• ಸಿಕ್ಕಿಂ- ಶೇ 68.06
• ತಮಿಳುನಾಡು- ಶೇ 62.19